ಬದುಕಲು ಕಲಿಯರಿ

ಏನಿದ್ದ ರೇನಂತೆ

ಹಾಸಿಗೆ  ಕೊಳ್ಳಬಹುದು. ನಿದ್ರೇ ಕೊಳ್ಳಲಾಗದು 

ಮನೆ ಕೊಳ್ಳಬಹುದು. ನೆಮ್ಮದಿ ಕೊಳ್ಳಲಾಗದು 

ಪುಸ್ತಕ ಕೊಳ್ಳಬಹುದು. ವಿದ್ಯಾ ಕೊಳ್ಳಲಾಗದು 

ವಿದ್ಯಾ  ಇದ್ದರೆನಂತೆ. ವಿವೇಕ ಇಲ್ಲದಿದ್ದರೆ 

ಹಣ ಇದ್ದರೇನಂತೆ. ಗುಣಇಲ್ಲದಿದ್ದರೆ 

ಪ್ರಾಣ  ಇದ್ದರೇನಂತೆ. ತ್ರಣಇಲ್ಲದಿದ್ದರೆ 

ಗುರು ಇದ್ದರೇನಂತೆ. ಅರಿವೇ ಇಲ್ಲದಿದ್ದರೆ 

ರೋಪ ಇದ್ದರೇನಂತೆ. ಮಾನಲ್ಲದಿದ್ದರೆ 

ಸುಖ ಇದ್ದರೇನಂತೆ. ಶಾಂತಿ ಇಲ್ಲದಿದ್ದರೆ 

ಏನಿದ್ದರೇನಂತೆ. ಮಾನವೀಯತೆ ಇಲ್ಲದಿದ್ದರೆ 

ಎಷ್ಟು ಸತ್ಯ ಅಲವೇ 

ಮರೆತು ಬಿಡು.  ನಿಮ್ಮ ಆಸಫಲತೆಯ 

ಮರೆತು ಬಿಡು. ಬೇರೆಯವರ ತಪ್ಪನು 

ಮರೆತು ಬಿಡು. ಹಿಂದಿನ ಕಹಿ ಕ್ಷಣಗಳು 

ಬಿಡು ಬಿಡು. ಇನೊಬ್ಬರನು ಕೀಳಾಗಿ ಕಾಣುವುದು 

ಬಿಡು ಬಿಡು. ಇನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು 

ಬಿಡು ಬಿಡು. ಇನೊಬ್ಬರ ಹಣದ ಅಸೆಯನು 

ಬಿಡು ಬಿಡು. ಇನೊಬ್ಬರ ಅಪಹಾಸ್ಯವನು 

ಬಿಡು ಬಿಡು. ಇನೊಬ್ಬರ ಸಫಲತೆಗೆ ದುಃಖವ

ವ್ಯಕ್ತಿತ್ವ ವಿಕಾಸನ. ಜೀವನ ಕೌಶಲ್ಯಗಳು 

ಬಿಡು ಬಿಡು. ಇನೊಬ್ಬರ ಋಣದಲಿ ಬದುಕುವುದು

ಬದುಕು ಅತ್ಯಂತಮವಾದದು 😍




Comments

Popular posts from this blog

ಗೆಳೆತನ ವೆಂಬ ಆಪ್ತನಿಧಿ

ಎಲ್ಲರ ಜೀವನದ ಗುರಿ