ಎಲ್ಲರ ಜೀವನದ ಗುರಿ
ಜನ ಲೆನಾನ ಎಂಬ ಪ್ರಸಿದ್ಧ ಹಾಡುಗಾರನ ಚಿಕ್ಕವರಿದ್ದಾಗ ಅವರಮ್ಮ ಅವರಿಗೊಂದು ಮಾತು ಹೇಳಿದ್ದಾರಂತೆ ಬದುಕಿನಲ್ಲಿ ಸಂತೋಷಕ್ಕಿಂತ ಮಿಗಿಲಾದದು ಯಾವುದು ಇಲ್ಲ ಸಂತೋಷ ನೆಮ್ಮದಿ ಎಂಬುದು ಪರಿಪೂರ್ಣ ಬದುಕಿನ ಕೀಲಿಕ್ಕ ಗಳಿದ್ದಂತೆ ಎಂದು ಅದು ಲೆನ್ನಾಸ ಮನಸ್ಸಿನಲ್ಲಿ ಆಳವಾಗಿ ಬೇರೊರಿತೋ ಮುಂದೆ ಅವರು ಶಾಲೆಗೆ ಸೇರಿದರು
ಒಂದು ದಿನ ಅವರ ತರಗತಿ ಶಿಕ್ಷಕಿ ಎಲ್ಲ ಮಕ್ಕಳಗೆ ಒಂದು ಪ್ರೆಶ್ನೆ ಕೇಳಿದರಂತೆ ಶಿಕ್ಷಕಿ ಮಕ್ಕಳಿಗೆ ಕೇಳಿದ್ದು ಮುಂದೆ ಬದುಕಿನಲ್ಲಿ ನೀವೇನಾಗಬೇಕು ಎಂದು ಬಯಸುತಿರಿ ಅದಕ್ಕೆ ಎಲ್ಲ ಮಕ್ಕಳು ಬೇರೆ ಬೇರೆ ಉತ್ತರಗಳನ್ನು ನೀಡಿದರು ವೈದ್ಯ ಶಿಕ್ಷಕಿ. ವಕೀಲ. ಎಂಜ್ಯೂನಿಯರ. ಸೈನಿಕ. ಪೋಲಿಸ. ಆಟಗಾರ. ಹಾಡುಗಾರ ಹೀಗೆ ಎಲ್ಲರೂ ಅವರೇನಾಗಬೇಕೆಂದು ಹೇಳುತ ಹೋದರು ಲನ್ನಿನ ಸರವಿ ಬಂದಾಗ ಆತ ನಾನು ಸಂತೋಷವಾಗಿರಬೇಕು ಎಂದನಂತೆ ಅದಕ್ಕೆ ಟೀಚರ್ ಹೇಳಿದರು. ಲೆನಿನ್ ನಿನಗೆ ನನ್ನ ಪ್ರೆಶ್ನೆ ಅರ್ಥವಾಗಿಲ್ಲ ಅನ್ನಿಸುತ್ತದೆ ನಾನು ಕೇಳಿದ್ದು ನಿನ್ನ ಬದುಕಿನ ಗುರಿಯನು ಲೆನಿನ್ ಹೇಳಿದ. ಇಲ್ಲ ಮಿಸ ನನಗೆ ನಿಮ್ಮ ಪ್ರೆಶ್ನೆ ಅರ್ಥವಾಗಿದೆ ಆದರೆ ನಿಮಗೆ ಜೀವನವೆಂದರೆ ಏನೆಂದು ಅರ್ಥವಾಗಿಲ್ಲ ಹೌದು ಸಂತೋಷವಾಗಿರುವುದೇ ಎಲ್ಲರ ಜೀವನದ ಗುರಿಯಲ್ಲವೇ?
Comments
Post a Comment